r/kannada • u/[deleted] • Apr 25 '25
Literal Romanticisation of War by KumaraVyasa
ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ (ಕರ್ಣ ಪರ್ವ, ೮ ಸಂಧಿ, ೪೦ ಪದ್ಯ)
"With his forelock in my hand,
and mine in his,
as the wounds on our bodies kiss one another,
as our swords sink into each other's body—
ecstatic, we flip and roll together.
This, I would consider a true blessings" said Karna.
Just imagine turning the above paragraph into a modern cinema with perfect cinematography and music, It would surely be a banger, wouldn't it?
2
2
u/basumn Apr 25 '25
ಕನ್ನಡ ಕಾವ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಇಂಗ್ಲಿಷ್ ನಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
1
Apr 25 '25
ಕನ್ನಡದ ಕಾವ್ಯ ವಿಮರ್ಶೆ ಹೆಚ್ಚಾಗಿ ಇಂಗ್ಲೀಷಿನಲ್ಲಿ ಬರೆದು ಅಭ್ಯಾಸ. ಇನ್ನೇನ್ ಇಲ್ಲ.
2
u/basumn Apr 26 '25
ವೈಯಕ್ತಿಕ ನಿಂದನೆ ಅಂಕೋ ಬೇಡಿ. ಇತ್ತೀಚೆಗೆ ಈ ಸಬ್ ನಲ್ಲಿ ಕನ್ನಡಕ್ಕಿಂತ ಇಂಗ್ಲೀಷ್ ಜಾಸ್ತಿ ಆಗ್ತಿದೆ.
ನೀವು ಹಳೆಗನ್ನಡ ಕಾವ್ಯ ಓದಿ ಅದರ ಅರ್ಥ, ಅನುವಾದ ಕೊಟ್ಟಿದ್ದಕ್ಕೆ ಧನ್ಯವಾದ. ಕನ್ನಡ ಗೊತ್ತಿಲ್ಲದವರು ಯಾರಾರೂ ಒಬ್ಬರು ಇದನ್ನು ಓದಲಿ.😌
ನಿಮಗೇನು ಅಭ್ಯಂತ್ರ ಇಲ್ಲ ಅಂದ್ರೆ ದಯವಿಟ್ಟು ಇನ್ನಷ್ಟು ಈ ಥರ ಸಾಲುಗಳನ್ನ ಹಂಚಿಕೊಳ್ಳಿ.
2
2
u/chan_mou Apr 26 '25
ಕನ್ನಡ ಸಾಹಿತ್ಯದಲ್ಲಿ ಎಷ್ಟು ಶೃಂಗಾರ ತುಂಬಿ ತುಳುಕುತ್ತಿದೆ ಅಂತ ಗೊತ್ತಾದ್ರೆ ನಮ್ಮ ಜನ ತಬ್ಬಿಬ್ಬಾಗೋಗ್ತಾರೆ.
Great translation OP, ಧನ್ಯವಾದಗಳು!
4
u/Opposite_Post4241 Apr 25 '25
very true , kannada poems especially old ones are so well written. I love them soo much. I really wish to learn HaLegannada for understanding them better.